ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾರೂ ಮಾಡಿರದ ವಿಶೇಷ ಸಾಧನೆ ಗೈದಿದ್ದಾರೆ. ಗೇಲ್ ಟಿ-20 ಇತಿಹಾಸದಲ್ಲಿ ಒಟ್ಟು 14,000 ರನ್ ಪೂರೈಸಿದ ಮೊಟ್ಟ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.<br /><br />Chris Gayle continues to scale new peaks in T20 cricket and on Tuesday, he became the first player in the format’s history to cross 14,000 runs.<br />